ಶ್ರೀ ದೇವಾಲಯದ ಅಭಿವೃದ್ಧಿಯ ಪ್ರಮುಖ ಹಂತಗಳು: ( ಕುರುಹಗಳ ಪತ್ತೆಯ ನಂತರದ ದಿನಗಳಲ್ಲಿ)
ದಿನಾಂಕ |
ಅಭಿವೃದ್ಧಿಯ ಪ್ರಮುಖ ಹಂತಗಳು |
28-01-2002 ರಿಂದ 01-02-2002 |
ಸ್ಥಳದಲ್ಲಿ ಅಷ್ಟಮಂಗಲ ಪ್ರಶ್ನೆ
|
02-02-2002
|
17 ಜನರ ಜೀರ್ಣೋದ್ಧಾರ ಸಮಿತಿಯ ರಚನೆ.
|
13-02-2002
|
ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳಿಂದ ಸ್ಥಳಶುದ್ಧಿ.
|
31-03-2002
|
ಶ್ರೀಮದ್ಜಗದ್ಗುರು ಶ್ರೀ ಶಂಕರಾಾರ್ಯ ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಜಿಯವರ ಪಾದಸ್ಪರ್ಶ- ಪಾದಪೂಜೆ
|
24-05-2002 ರಿಂದ 26-05-2002
|
ಬಾಲಾಲಯ ಪ್ರತಿಷ್ಠೆ, ಎಡನೀರು ಶ್ರೀಗಳಿಂದ ಆಶೀರ್ವಚನ.
|
16-01-2003
|
ದೇವಳದ ನೂತನ ಗರ್ಭಗೃಹಕ್ಕೆ ಪೂಜ್ಯ ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರಿಂದ ಶಿಲಾನ್ಯಾಸ
|
02-11-2003
|
ಷಡಾಧಾರ ಪ್ರತಿಷ್ಠೆ, ಒಡಿಯೂರು ಶ್ರೀ ಗುರುದೇವಾನಂದ ಶ್ರೀಗಳಿಂದ ಆಶೀರ್ವಚನ
|
16-01-2005
|
ಮೀನಲಗ್ನದಲ್ಲಿ ಶ್ರೀದೇವಿಯ ಪ್ರತಿಷ್ಠೆ
|
19-01-2005
|
ಪ್ರತಿಷ್ಠಾಭಿಷೇಕ ಬ್ರಹ್ಮಕಲಶಾಭಿಷೇಕ
|
04-11-2007
|
ಸಹಸ್ರಚಂಡಿಕಾ ಯಾಗ, ಪರಮಪೂಜ್ಯ ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರಿಂದ ಆಶೀರ್ವಚನ. ಮುಖ್ಯ ಅಥಿತಿಗಳಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಡಾ| ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿ
|
20-01-2010
|
ಶ್ರೀ ದೇವಿಗೆ ಚಂದ್ರಮಂಡಲ ರಥ ಸಮರ್ಪಣೆ
|