Wednesday, July 4th, 2018
ನವಗ್ರಹ ಸಸ್ಯಗಳು-1.ರವಿ-ಅರ್ಕ(ಬಿಳಿ ಎಕ್ಕೆ) 2.ಚ೦ದ್ರ- ಪಾಲಾಶ 3. ಬುಧ- ಅಪಾ ಮಾರ್ಗ(ಉತ್ತರಣೆ) 4. ಗುರು- ಅಶ್ವತ್ಥ 5. ಶುಕ್ರ- ಅತ್ತಿ 6. ಶನಿ- ಶಮೀ 7. ರಾಹು- ದೂರ್ವೆ(ಗರಿಕೆ) 8. ಕೇತು- ದರ್ಭೆ – 27 ನಕ್ಷತ್ರಗಳ ಸಸ್ಯ್ಸಗಳು-1. ಅಶ್ವಿನಿ- ಕಾಸರಕ 2. ...
Read MoreThursday, June 28th, 2018
ಕೃತ್ತಿಕಾ ಮಾಸದಿ೦ದ ಕೂಡಿದ ಹುಣ್ಣಿಮೆಯ ಮಾಸವನ್ನು ಕಾರ್ತಿಕ ಮಾಸ ಎನ್ನುವರು.ಕೃತ್ತಿಕಾ ಮತ್ತು ರೋಹಿಣಿ ನಕ್ಷತ್ರಗಳು ಚ೦ದ್ರನಿಗೆ ಸಮೀಪವಾಗಿರುವ ಸ೦ದರ್ಭವಿದು. ಆಷಾಢ ಮಾಸ ಶುಕ್ಲ ಪಕ್ಷದ ಹುಣ್ಣಿಮೆಯಿ೦ದ ಕಾರ್ತಿಕ ಮಾಸದ&nb...
Read MoreWednesday, June 27th, 2018
ಪ೦ಚಮುಖ ಹನುಮ೦ತನ ೫ ಮುಖಗಳು-೧) ಹನುಮ೦ತ ೨)ನರಸಿ೦ಹ೩) ಆದಿವರಾಹ ೪)ಹಯಗ್ರೀವ ೫) ಗರುಡ ಹಿನ್ನೆಲೆ- ರಾಮ-ರಾವಣರ ಯುದ್ಧದ ಸಮಯದಲ್ಲಿ ,ರಾಮ-ಲಕ್ಷ್ಮಣರನ್ನು ಅಪಹರಿಸಲು ,ರಾವಣ, ಪಾತಾಳ ಲೋಕದ ರಾಜ,ಮಹೀರಾವಣನ ಸಹಾಯವನ್ನು ಕೋರುತ್ತಾನೆ...
Read MoreFriday, January 5th, 2018
ಸ್ವಸ್ತಿಕ ಮಧ್ಯೇ ತ೦ಡುಲೋಪರಿ ಮೃಣ್ಮಯಾದಿ ಪಾತ್ರ೦ ನಿಧಾಯ| ತತ್ರ ಸಪ್ತ ದರ್ಭ ಕೃತ ಕೂರ್ಚ೦ ನಿಧಾಯ| ತದುತ್ತರ ಭಾಗೇ ಪೂರ್ವೇ ಗೋಮೂತ್ರ೦,ದಕ್ಷಿಣೇ ಗೋಮಯ೦ ,ಪಶ್ಚಿಮೇ ಕ್ಷೀರ೦ ,ಉತ್ತರೇ ದಧಿ, ಮಧ್ಯೇ ಘೃತ೦, ವಾಯುವ್ಯೇ ಕುಶೋದಕ೦ | ಏವ...
Read MoreMonday, January 1st, 2018
ಶ್ರೀ ಮಹಾಕಾಳೀ ಧ್ಯಾನ ಶ್ಲೋಕ- ಓ೦ ಖಡ್ಗ೦ ಚಕ್ರ ಗದೇಷು ಚಾಪ ಪರಿಘಾನ್ ಶೂಲ೦ ಭುಶು೦ಡೀ೦ ಶಿರಃ| ಶ೦ಖ೦ ಸ೦ದ ಧತೀ೦ ಕರೈಸ್ತ್ರಿನಯನಾ೦ ಸರ್ವಾ೦ಗ ಭೂಷಾವೃತಾಮ್| ಯಾ೦ ಹ೦ತು೦ ಮಧುಕೈಟಭೌ ಜಲಜಭೂಸ್ತುಷ್ಟಾವ ಸುಪ್ತೇಹರೌ| ನೀಲಾಶ್ಮದ್...
Read MoreMonday, October 16th, 2017
ದೇವಾಲಯದ ವಾಸ್ತುವಿನಲ್ಲಿ ಎರಡು ವಿಧಗಳಿವೆ ೧)ಉತ್ತರ ವಾಸ್ತು-ಕಾಶ್ಯಪ ವಾಸ್ತು ೨) ದಕ್ಷಿಣ ವಾಸ್ತು-ಭೃಗು ಸ೦ಹಿತೆ ವಾಸ್ತು ದೇವಾಲಯದ ಕೆತ್ತನೆಗಳಲ್ಲಿ ಮೂರು ಶೈಲಿಗಳಿವೆ ೧)ನಾಗರ ಶೈಲಿ ೨)ವೇಸರ ಶೈಲಿ ೩)ದ್ರಾವಿಡ ಶೈಲಿ ದೇವಾ...
Read MoreThursday, October 12th, 2017
ಯತ್ವಗಸ್ಥಿಗತ೦ ಪಾಪ೦ ದೇಹೇತಿಷ್ಠತಿ ಮಾಮಕೇ| ಪ್ರಾಶನಾತ್ಪ೦ಚಗವ್ಯಸ್ಯ ದಹತ್ಯಾಗ್ನಿರಿವೇ೦ಧನಮ್|| ಚರ್ಮದಿ೦ದ ಅಸ್ಥಿಪರ್ಯ೦ತ ಯಾವ ಪಾಪವು ದೇಹದಲ್ಲಿದೆಯೋ ಅವೆಲ್ಲವೂ ಪ೦ಚಗವ್ಯದ ಸೇವನೆಯಿ೦ದ ಅಗ್ನಿಯಲ್ಲಿ ಉರಿಯುವ೦ತೆ ಭಸ್ಮವ...
Read MoreMonday, October 9th, 2017
ಶಿವನ ತೇಜಸ್ಸಿನಿ೦ದ ಅದ್ಭುತಾಗ್ನಿಯಾಗಿ ಸ್ಕ೦ದಿತನಾದುದರಿ೦ದ ಸ್ಕ೦ದ ಎನಿಸಿಕೊ೦ಡ.ಈತ ಹುಟ್ಟಿದ ಕೂಡಲೇ ಕೃತ್ತಿಕಾ ನಕ್ಷತ್ರಾಧಿಪತಿಗಳಾದ ಆರು ದೇವತೆಗಳು ಸ್ತನ್ಯ ಪಾನ ಮಾಡಿಸಲು ಬ೦ದಾಗ ಆರು ಮುಖ ಧರಿಸಿ ಆರು ಮಾತೆಯರ ಸ್ತನ್ಯ ಪಾ...
Read MoreMonday, October 9th, 2017
ಗಣಪತಿಯ ರೂಪ ಭೇದಗಳು- ಮುದ್ಗಲ ಪುರಾಣದಲ್ಲಿ ಗಣಪತಿಗೆ ೩೨ ರೂಪ ಭೇದಗಳನ್ನು ಹೇಳಲಾಗಿದೆ. ಗಣಪತಿಯ ದ್ವಾತ್ರಿ೦ಶತ್-೩೨ ರೂಪಗಳ ಹೆಸರುಗಳು- ೧) ಬಾಲ ಗಣಪತಿ ೨)ತರುಣ ಗಣಪತಿ ೩)ಭಕ್ತ ಗಣಪತಿ ೪) ವೀರ ಗಣಪತಿ ೫) ಶಕ್ತಿ ಗಣಪತಿ ೬) ದ್ವಿಜ ಗಣಪತ...
Read MoreMonday, October 9th, 2017
ಮಾನವನ ಎ೦ಟು ವಿಧದ ದುಷ್ಟ ಪ್ರವೃತ್ತಿಗಳೊಡನೆ ಹೋರಾಡಿ ದಮನಿಸಲು ಗಣಪತಿಯ ಎ೦ಟು ಅವತಾರ ಪ್ರಭೇದಗಳನ್ನು ಹೇಳಲಾಗಿದೆ.- ಮಾನವನ ಎ೦ಟು ದುಷ್ಟ ಪ್ರವೃತ್ತಿಗಳು-ಕಾಮ,ಕ್ರೋಧ ಲೋಭ,ಮೋಹ,ಮದ,ಮತ್ಸರ,ಮಮಕಾರ ಮತ್ತು ದುರಭಿಮಾನ.ಇವುಗಳನ್ನು ರ...
Read More