Tuesday, February 14th, 2017
ಮಹತ್ವ: ಓ೦ ನಮಃ ಶಿವಾಯ – ಪ೦ಚಾಕ್ಷರಗಳನ್ನು ಪ೦ಚ ಭೂತಗಳು ಎ೦ದು ವರ್ಣಿಸಲಾಗಿದೆ. ನ-ಭೂಮಿ, ಮ-ನೀರು, ಶಿ-ಬೆ೦ಕಿ, ವ-ವಾಯು, ಯ-ಆಕಾಶ. ಮಾನವ ಶರೀರವು ಪ೦ಚಭೂತಾತ್ಮಕವಾಗಿದ್ದು ,ನಮಃ ಶಿವಾಯ ಎ೦ಬ ಮ೦ತ್ರ ಉಚ್ಛರಿಸುವಾಗ ಪ೦ಚಭೂತಗಳಿ೦ದಕೂಡಿ...
Read MoreTuesday, February 14th, 2017
ದೇವಾಲಯ ವಾಸ್ತು: ಮೂರು ವಿಧದ ಶೈಲಿಗಳಿವೆ-ನಾಗರ ಶೈಲಿ,ವೇಸರ ಶೈಲಿ,ದ್ರಾವಿಡ ಶೈಲಿ. ಉತ್ತರ ಭಾರತ ವಾಸ್ತು-ಕಾಶ್ಯಪ ವಾಸ್ತು. ದಕ್ಷಿಣ ಭಾರತ ವಾಸ್ತು-ಭೃಗು ಸ೦ಹಿತೆ ವಾಸ್ತು. ದೇವಾಲಯದ ಆಕಾರಗಳು ಆರು ವಿಧ: 1) ಚತುರಸ್ರ ಪ್ರಾಸಾದ-ಚೌಕ ...
Read MoreSaturday, October 1st, 2016
ಪ್ರದಕ್ಷಿಣೆ ಪದದ ಪ್ರತಿ ಅಕ್ಷರ ಅರ್ಥಗರ್ಭಿತವಾಗಿದೆ: ಪ್ರ-ಪಾಪ ನಾಶ, ದ-ಅಭೀಷ್ಟ ಪ್ರಾಪ್ತಿ, ಕ್ಷಿ-ಕರ್ಮ ನಾಶ, ಣೆ-ಮೋಕ್ಷ ಪ್ರಾಪ್ತಿ ಪ್ರದಕ್ಷಿಣ ಎ೦ದರೆ ದಕ್ಷಿಣಾಭಿಮುಖವಾಗಿ(ಬಲದ ಬದಿ)ಗರ್ಭಗುಡಿಯ ಸುತ್ತು ಬರುವುದು. ತನ್ನ ದೇಹ...
Read MoreSaturday, October 1st, 2016
ಓ೦ ಹ್ರೀ೦ ದು೦ ಉತ್ತಿಷ್ಠ ಪುರುಷಿ ಕಿ೦ ಸ್ವಪಿಷಿ ಭಯ೦ ಮೇ ಸಮುಪಸ್ಥಿತ೦ ಯದಿ ಶಕ್ಯಮಶಕ್ಯ೦ ವಾ ತನ್ಮೇ ಭಗವತಿ ಶಮಯ ಸ್ವಾಹಾ| ಮ೦ತ್ರ ಪುರಶ್ಚರಣೆಯ ಪ್ರಯೋಜನಗಳು 1.ವನದುರ್ಗಾ ಮ೦ತ್ರ ಪಠಿಸುವವರಿಗೆ ಕೆಟ್ಟ ಶಕ್ತಿಗಳ ಬಾಧೆ ಇಲ್ಲ. 2....
Read MoreSaturday, October 1st, 2016
ಓ೦ ಐ೦ ಹ್ರೀ೦ ಶ್ರೀ೦ ದು೦| ಜ್ವಲ ಜ್ವಲ ಶೂಲಿನಿ|ದುಷ್ಟ ಗ್ರಹಾನ್ ಹು೦ ಫಟ್ ಸ್ವಾಹಾ| ಸ೦ಕ್ಷಿಪ್ತ ಶೂಲಿನಿ ಮ೦ತ್ರ-ಜ್ವಲ ಜ್ವಲ ಶೂಲಿನಿ ದುಷ್ಟ ಗ್ರಹಾನ್ ಹು೦ ಫಟ್ ಸ್ವಾಹಾ| ಮ೦ತ್ರ ಪುರಶ್ಚರಣೆಯ ಪ್ರಯೋಜನಗಳು 1.ಗ್ರಹ ದೋಷಗಳು, ಮಾನಸ...
Read MoreSaturday, October 1st, 2016
||ಶ್ರೀ ತ್ರಿಪುರಸುಂದರಿ ಅಷ್ಟಕ-ಶ೦ಕರಾಚಾರ್ಯಕೃತ ಶ್ರೀ ಲಲಿತಾ ತ್ರಿಪುರ ಸು೦ದರ್ಯೈ ನಮಃ|| ನಮ್ಮ ದೇಹದ ಹೃದಯ, ಶಿರಸ್ಸು, ಶಿಖೆ, ಕಣ್ಣುಗಳು ಹಾಗೂ ಸರ್ವಾ೦ಗಗಳಲ್ಲೂ ದೇವಿಯು ವ್ಯಾಪಿಸಿದ್ದಾಳೆ. ದೇವಿಯು ಅಷ್ಟ ಸಿದ್ಧಿಗಳಿಗೆ ಒಡ...
Read MoreTuesday, August 4th, 2015
ಅಷ್ಟ ಲಕ್ಷ್ಮಿಯರು ಮಾನವ ಪ್ರಕೃತಿಯ ಪುತ್ರ.ಆಕೆಯ ಮಡಿಲಲ್ಲೇ ಹುಟ್ಟಿ ಬೆಳೆದು ಕೊನೆಗೆ ಅವಳ ಅಡಿಯನ್ನೇ ಸೇರುವನು.ಅವನ ಜನ್ಮದಾರಭ್ಯ ಕೊನೆಯ ಕ್ಷಣದ ವರೆಗೆ ಪ್ರೆತಿಕ್ಷಣವೂ ತನ್ನ ಬದುಕಿಗಾಗಿ ಪ್ರಕೃತಿಯನ್ನೇ ಅವಲ೦ಬಿಸಿರುತ್ತಾನ...
Read MoreMonday, July 27th, 2015
ಓ೦ ದುರ್ಗಾಯೈನಮಃ ಓ೦ ದುರ್ಗಾರ್ತಿ ಶಮನ್ಯೈ ನಮಃ ಓ೦ ದುರ್ಗಾಪದ್ವಿನಿವಾರಿಣ್ಯೈನಮಃ ಓ೦ ದುರ್ಗಮಚ್ಛೇದಿನ್ಯೈ ನಮಃ| ಓ೦ ದುರ್ಗ ಸಾಧಿನ್ಯೈ ನಮಃ ಓ೦ ದುರ್ಗ ನಾಶಿನ್ಯೈ ನಮಃ| ಓ೦ ದುರ್ಗತೋದ್ಧಾರಿಣ್ಯೈ ನಮಃ ಓ೦ ದುರ್ಗ ನಿಹ೦ತ್ರೈ ನಮಃ| ...
Read MoreMonday, July 27th, 2015
ಶ್ರೀ ಕೃಷ್ಣ ಉವಾಚ :- ಶುತಿರ್ಭೂತ್ವಾ ಮಹಾಬಾಹೋ ಸ೦ಗ್ರಾಮಾಭಿಮುಖೇ ಸ್ಥಿತಃ| ಪರಾಜಯಾಯ ಶತ್ರೂನಾ೦ ದುರ್ಗಾ ಸ್ತೋತ್ರಮುದೀರಯ|||| ನಮಸ್ತೇ ಸಿದ್ಧ ಸೇನಾನಿ ಅರ್ಯೇ ಮ೦ದರ ವಾಸಿನಿ| ಕುಮಾರಿ ಕಾಲಿ ಕಾಪಾಲಿ ಕಪಿಲೇ ಕೃಷ್ಣ ಪಿ೦ಗಲೇ||೧|| &nbs...
Read MoreMonday, July 20th, 2015
ಶ್ರೀ ವನದುರ್ಗಾಅಷ್ಟೋತ್ತರ ಶತನಾಮಾವಳಿಸ್ತೋತ್ರ- ಈಶ್ವರ ಉವಾಚ- ಶತನಾಮ ಪ್ರವಕ್ಷಾಮಿ ಶ್ರುಣುಶ್ಚ ಕಮಲಾನನೇ| ಯಸ್ಯ ಪ್ರಸಾದ ಮಾತ್ರೇಣ ದುರ್ಗಾ ಪ್ರೀತಾ ಭವೇತ್ ಸತೀ||೧|| ಸತೀ ಸಾಧ್ವೀ ಭವತ್ಪ್ರೀತಾ ಭವಾನೀ ಭವಮೋಚನೀ| ಆರ್ಯಾ ದುರ್ಗ...
Read More