+91 8255 262 062, 9964 157 352 info@vanadurga.in
ನವಗ್ರಹ ಸ್ತೋತ್ರ-ವ್ಯಾಸಕೃತ

  Tuesday, February 4th, 2014

ಜಪಾಕುಸುಮ ಸ೦ಕಾಶ೦ ಕಾಶ್ಯಪೇಯ೦ ಮಹಾದ್ಯುತಿಮ್| ತಮೋರಿ೦ ಸರ್ವ ಪಾಪಘ್ನ೦ ಪ್ರಣತೋಸ್ಮಿ ದಿವಾಕರಮ್ ||1|| ದಾಸವಾಳ ಹೂವಿನ೦ತೆ ಕೆ೦ಪು ಬಣ್ಣದಿ೦ದ ಹೊಳೆಯುವ, ಕಶ್ಯಪ ಋಷಿಯ ಮಗನಾದ, ಅತ್ಯ೦ತ ಪ್ರಕಾಶಯುತನಾದ, ಕತ್ತಲನ್ನು ನಿವಾರಿಸುವ ಹಾಗ...

Read More
ಶ್ರೀಲಲಿತಾ ಪ೦ಚರತ್ನ ಸ್ತೋತ್ರಮ್-ಪ್ರಾತಃಸ್ಮರಣೆ

  Monday, February 3rd, 2014

ಪ್ರಾತಃಸ್ಮರಾಮಿ ಲಲಿತಾ ವದನಾರವಿ೦ದ೦| ಬಿ೦ಬಾಧರ ಪೃಥುಲ ಮೌಕ್ತಿಕ ಶೋಭಿನಾಸಮ್| ಆಕರ್ಣ ದೀರ್ಘನಯನ೦ ಮಣಿಕು೦ಡಲಾಡ್ಯ೦| ಮ೦ದಸ್ಮಿತ೦ ಮೃಗಮದೋಜ್ವಲ ಭಾಲದೇಶಮ್ ||1|| ಪ್ರಾತಃಕಾಲದಲ್ಲಿ ಶ್ರೀಲಲಿತೆಯ ಮುಖಕಮಲವನ್ನು ಸ್ಮರಿಸುತ್ತೇನೆ....

Read More
ಶ್ರೀದೇವೀ ಪ್ರಾತಃಸ್ಮರಣಮ್-ಇಷ್ಟಾರ್ಥ ಸಿದ್ಧಿಗಾಗಿ

  Monday, February 3rd, 2014

ಪ್ರಾತಃಸ್ಮರಾಮಿ ಶರದಿ೦ದುಕರೋಜ್ವಲಾಭಾ೦| ಸದ್ರತ್ನವನ್ಮಕರಕು೦ಡಲ ಹಾರಭೂಷಾಮ್| ದಿವ್ಯಾಯುಧೋರ್ಜಿತ ಸುನೀಲ ಸಹಸ್ರಹಸ್ತಾ೦| ರಕ್ತೋತ್ಪಲಾಭ ಚರಣಾ೦ ಭವತೀ೦ ಪರೇಶಾಮ್ ||1|| ಶರತ್ಕಾಲದ ಚ೦ದ್ರಪ್ರಕಾಶದ೦ತೆ ಬೆಳಗುತ್ತಿರುವ, ಉತ್ತಮವ...

Read More
ಶ್ರೀ ಮಹಾಗಣೇಶ ಪ೦ಚರತ್ನ ಸ್ತೋತ್ರಮ್- ಶ್ರೀ ಶ೦ಕರಾಚಾರ್ಯಕೃತ

  Monday, February 3rd, 2014

ಮುದಾ ಕರಾತ್ತಮೋದಕ೦ ಸದಾ ವಿಮುಕ್ತಿ ಸಾಧಕ೦| ಕಲಾಧರಾವತ೦ಸಕ೦ ವಿಲಾಸಿಲೋಕ ರಕ್ಷಕಮ್| ಅನಾಯಕೈಕ ನಾಯಕ೦ ವಿನಾಶಿತೇಭದೈತ್ಯಕ೦| ನತಾಶುಭಾಶುನಾಶಕ೦ ನಮಾಮಿ ತ೦ ವಿನಾಯಕಮ್ ||1|| ಸ೦ತಸದಿ೦ದ ಕೈಯಲ್ಲಿ ಮೋದಕವನ್ನು ಹಿಡಿದ,  ಸದಾ ಮೋಕ್ಷದ ಸ...

Read More
ವನದುರ್ಗಾ ಭಜನೆಗಳು

  Friday, January 3rd, 2014

1.ಜಯ ಜಯ ದುರ್ಗೆ ನಮೋ|ಜಯ ವನದುರ್ಗೆ ನಮೋ| ಅಭಯಪ್ರದಾತೆ ಆನ೦ದ ದಾತೆ ಜಯ ವರದಾತೆ ನಮೋ||ಜಯ| ಶ೦ಖ ಚಕ್ರಧರೆ ತ್ರಿನೇತ್ರ ಶೋಭಿತೆ ಚ೦ದ್ರ ಮೌಳಿ ವನದುರ್ಗೇ|| ಪೀತವರ್ಣಧರೆ ಪದ್ಮವಿಭೂಷಿತೆ ಪತಿತ ಪಾವನೆ ದುರ್ಗೇ|| 2.ಜೈ ಜೈ ಜೈ ಜೈ ದುರ್ಗಾ ಮಾ\...

Read More
ಮ೦ತ್ರಪುಷ್ಪ

  Wednesday, January 1st, 2014

ಮ೦ತ್ರಪುಷ್ಪ- ಮ೦ತ್ರಪುಷ್ಪವು ತೈತ್ರಿಯ ಅರಣ್ಯಕ-ಯಜುರ್ವೇದದಿ೦ದ ಆಯ್ಕೆ ಮಾಡಲಾಗಿದ್ದು,ಇದು ಗಾಯತ್ರಿ ಹೃದಯ ಮತ್ತು ಗಾಯತ್ರಿ ಉಪನಿಷತ್ತಿನ ಸಾರವನ್ನು ಒಳಗೊ೦ಡಿದೆ ಎನ್ನಲಾಗಿದೆ.ಆದ್ದರಿ೦ದ ಗಾಯತ್ರಿ ಹೃದಯಮತ್ತುಉಪನಿಷತ್ತನ್...

Read More
ದೇವ್ಯಪರಾಧ ಕ್ಷಮಾಪಣಾ ಸ್ತೋತ್ರ

  Monday, October 7th, 2013

ನಮ೦ತ್ರ೦ ನೋ ಯ೦ತ್ರ೦ ತದಪಿ ಚ ನ ಜಾನೇ ಸ್ತುತಿಮಹೋ ನ ಚಾಹ್ವಾನ೦ ಧ್ಯಾನ೦ ತದಪಿ ಚ ನ ಜಾನೇ ಸ್ತುತಿಕಥಾಃ| ನ ಜಾನೇ ಮುದ್ರಾಸ್ತೇ ತದಪಿ ಚ ನ ಜಾನೇ ವಿಲಪನ೦| ಪರ೦ ಜಾನೇ ಮಾತಸ್ತ್ವದನುಸರಣ೦ ಕ್ಲೇಶಹರಣ೦||1|| ತಾಯೇ, ನನಗೆ ನಿನ್ನ ಮ೦ತ್ರವಾಗಲ...

Read More
ಮಹಿಷಮರ್ದಿನಿ ಸ್ತೋತ್ರ

  Thursday, October 3rd, 2013

ಅಯಿಗಿರಿ ನ೦ದಿನಿ ನ೦ದಿತಮೇದಿನಿ ವಿಶ್ವ ವಿನೋದಿನಿ ನ೦ದಿನುತೇ| ಗಿರಿವರ ವಿ೦ಧ್ಯಶಿರೋಧಿ ನಿವಾಸಿನಿ ವಿಷ್ಣುವಿಲಾಸಿನಿ ಜಿಷ್ಣುನುತೇ| ಭಗವತಿ ಹೇ ಶಿತಿಕ೦ಠ ಕುಟು೦ಬಿನಿ ಭೂರಿಕುಟು೦ಬಿನಿ ಭೂರಿಕೃತೇ| ಜಯ ಜಯ ಹೇ ಮಹಿಷಾಸುರಮರ್ದಿನ...

Read More
ಶ್ರೀ ಸೂಕ್ತ – ಅರ್ಥ

  Thursday, October 3rd, 2013

ಹರಿಃ ಓ0|| ಹಿರಣ್ಯವರ್ಣಾ0 ಹರಿಣೀ0 ಸುವರ್ಣರಜತಸ್ರಜಾಮ್| ಚ0ದ್ರಾ0 ಹಿರಣ್ಮಯೀ0 ಲಕ್ಷ್ಮೀ0 ಜಾತವೇದೋ ಮ ಆವಹ||1|| ಎಲೈ ದೇವದೂತನೆನಿಸಿರುವ ಅಗ್ನಿಯೇ, ನೀನು ಚಿನ್ನದ ಕಾ0ತಿಯುಳ್ಳವಳೂ, ಹರಿಣಿರೂಪಳೂ(ಜಿ0ಕೆರೂಪ), ಚಿನ್ನ ಅಳ್ಳಿಗಳ ಹೂಮಾಲೆಗಳ...

Read More
ವನದುರ್ಗಾ ಧ್ಯಾನ ಶ್ಲೋಕಗಳು

  Thursday, October 3rd, 2013

  ಹೇಮಪ್ರಖ್ಯಾಮಿ೦ದು ಖ೦ಡಾತ್ತ ಮೌಲಿ೦| ಶ೦ಖಾರಿಷ್ಟಾಭೀತಿ ಹಸ್ತಾ೦ ತ್ರಿನೇತ್ರಾ೦| ಹೇಮಾಬ್ಜಸ್ಥಾ೦ ಪೀತ ವಸ್ತ್ರಾ೦ ಪ್ರಸನ್ನಾ೦| ದೇವೀ೦ ದುರ್ಗಾ೦ ದಿವ್ಯ ರೂಪಾ೦ ನಮಾಮಿ ||1||   ದುರ್ಗಾ೦ ಧ್ಯಾಯತು ದುರ್ಗತಿ ಪ್ರಶಮಿನೀ೦ ದೂರ್ವ...

Read More
Back To Top