ನವರಾತ್ರಿ ಯಲ್ಲಿ ಕುಮಾರಿಯರ ಪೂಜೆ :-
ನವರಾತ್ರಿಯ ಒಂಭತ್ತು ದಿನಗಳಲ್ಲಿ ೯ ಕುಮಾರಿಯರ ಪೂಜೆ ನಡೆಸುವುದು ಮಹತ್ವವಾಗಿದೆ.
ಪ್ರಥಮ ದಿನ ಕುಮಾರಿಕಾ, ಅನಂತರ ಕ್ರಮವಾಗಿ ತ್ರಿಮೂರ್ತಿ, ಕಲ್ಯಾಣಿ, ರೋಹಿಣಿ, ಕಾಲೀ, ಚಂಡಿಕಾ, ಶಾಂಭವೀ, ದುರ್ಗಾ, ಸುಭದ್ರಾ. ಇವರೆಲ್ಲಾ ಜಗನ್ಮಾತೆ ಯ ಪ್ರತಿನಿಧಿಗಳಾಗಿ ಪೂಜೆಗೊಳ್ಳುತ್ತಾರೆ .