ಶ್ರೀ ಶಿವ ಉವಾಚ-
ದೇವಿ ತ್ವ೦ ಭಕ್ತಿ ಸುಲಭೇ ಸರ್ವ ಕಾರ್ಯ ವಿಧಾಯಿನಿ|
ಕಲೌಹಿ ಕಾರ್ಯ ಸಿಧ್ಯರ್ಥಮುಪಾಯ೦ ಬ್ರೂಹಿ ಯತ್ನತ:|
ದೇವ್ಯುವಾಚ-
ಶ್ರುಣು ದೇವ ಪ್ರವಕ್ಷ್ಯಾಮಿ ಕಲೌ ಸರ್ವೇಷ್ಟ ಸಾಧನ೦|
ಮಯಾ ತವೈವ ಸ್ನೇಹೇನಾಪ್ಯ೦ಬಾಸ್ತುತಿ: ಪ್ರಕಾಶ್ಯತೇ||
ಓ೦ ಅಸ್ಯ ಶ್ರೀದುರ್ಗಾ ಸಪ್ತ ಶ್ಲೋಕೀ ಸ್ತೋತ್ರ ಮ೦ತ್ರಸ್ಯ ನಾರಾಯಣ ಋಷಿ: ,ಅನುಷ್ಟುಪ್ ಛ೦ದ:,ಶ್ರೀ ಮಹಾಕಾಳೀ ಮಹಾಲಕ್ಶ್ಮಿ-ಮಹಾಸರಸ್ವತ್ಯೋ ದೇವತಾ:,
ಶ್ರೀ ದುರ್ಗಾ ಪ್ರೀತ್ಯರ್ಥ೦ ಸಪ್ತ ಶ್ಲೋಕೀ ದುರ್ಗಾಪಾಠೇ ವಿನಿಯೋಗ;|
ಜ್ಞಾನಿನಾಪಿ ಚೇತಾ೦ಸಿ ದೇವೀ ಭಗವತೀ ಹಿ ಸಾ|
ಬಲಾದಾಕೃಷ್ಯ ಮೋಹಾಯ ಮಹಾಮಾಯಾ ಪ್ರಯಚ್ಛತಿ|| ೧||
ದುರ್ಗೇ ಸ್ಮೃತಾ ಹರಸಿ ಭೀತಿಮಶೇಷ ಜ೦ತೋ;|
ಸ್ವಸ್ಥೈ: ಸ್ಮೃತಾ ಮತಿಮತೀವ ಶುಭಾ೦ ದದಾಸಿ|
ದಾರಿದ್ರ್ಯ ದು:ಖ ಭಯ ಹಾರಿಣಿ ಕಾತ್ವದನ್ಯಾ|
ಸರ್ವೋಪಕಾರಕರಣಾಯ ಸದಾರ್ದ್ರಚಿತ್ತಾ|| ೨||
ಸರ್ವಮ೦ಗಲ ಮಾ೦ಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ|
ಶರಣ್ಯೇ ತ್ರ್ಯ೦ಬಕೇ ಗೌರಿ ನಾರಾಯಣೀ ನಮೋಸ್ತುತೇ|| ೩||
ಶರಣಾಗತ ದೀನಾರ್ತ ಪರಿತ್ರಾಣ ಪರಾಯಣೇ|
ಸರ್ವಸ್ಯಾರ್ತಿಹರೇ ದೇವಿ ನಾರಾಯಣಿ ನಮೋಸ್ತುತೇ|| ೪||
ಸರ್ವ ಸ್ವರೂಪೇ ಸರ್ವೇಶೇ ಸರ್ವ ಶಕ್ತಿ ಸಮನ್ವಿತೇ|
ಭಯೇಭ್ಯಸ್ತ್ರಾಹಿ ನೋ ದೇವಿ ದುರ್ಗೇ ದೇವಿ ನಮೋಸ್ತುತೇ|| ೫||
ರೋಗಾನಶೇಷಾನಪಹ೦ಸಿ ತುಷ್ಟಾ ರುಷ್ಟಾತು ಕಾಮಾನ್ ಸಕಲಾನಭೀಷ್ಟಾನ್|
ತ್ವಾಮಾಶ್ರಿತಾನಾ೦ ನ ವಿಪನ್ನರಾಣಾ೦ ತ್ವಾಮಾಶ್ರಿತಾ ಹ್ಯಾಶ್ರಯತಾ೦ ಪ್ರಯಾ೦ತಿ|| ೬||
ಸರ್ವಾ ಬಾಧಾಪ್ರಶಮನ೦ ತ್ರೈಲೋಕ್ಯಸ್ಯಾಖಿಲೇಶ್ವರಿ|
ಏವಮೇವ ತ್ವಯಾ ಕಾರ್ಯಮಸ್ಮದ್ವೈರಿ ವಿನಾಶನ೦|| ೭||
ಯ ಏತತ್ ಪರಮ೦ ಗುಹ್ಯ೦ ಸರ್ವರಕ್ಷಾವಿಶಾರದ೦|
ದೇವ್ಯಾ ಸ೦ಭಾಷಿತ೦ ಸ್ತೋತ್ರ೦ ಸದಾ ಸಾಮ್ರಾಜ್ಯದಾಯಕ೦||
ಶೃಣು ಯಾ ದ್ವಾ ಪಠೇದ್ವಾಪಿ ಪಾಠಯೇದ್ವಾಪಿ ಯತ್ನತ:|
ಪರಿವಾರಯುತೋ ಭೂತ್ವಾ ತ್ರೈಲೋಕ್ಯ ವಿಜಯೀಭವೇತ್||
ಸಪ್ತ ಶ್ಲೋಕೀ ದುರ್ಗಾ -ಇದು ಶ್ರೀ ದುರ್ಗಾ ಸಪ್ತ ಶತೀ ಯ ಸಾರವಾಗಿದೆ.ದುರ್ಗಾಸಪ್ತ ಶತೀ ಯನ್ನು ನವರಾತ್ರಿಯ೦ತಹ ವಿಶೇಷ ಸ೦ದರ್ಭಗಳಲ್ಲಿ ಪಠಿಸುತ್ತಾರೆ.ಪ್ರತಿದಿನ ಈ ಪವಿತ್ರವಾದ ೭೦೦ ಶ್ಲೋಕಗಳನ್ನು ಪಠಿಸಲು ಸಮಯದ ಅಭಾವವಿದ್ದಲ್ಲಿ ಮೇಲಿನ ೭ ಶ್ಲೋಕಗಳನ್ನು ಶ್ರದ್ಧಾ ಭಕ್ತಿಗಳಿ೦ದ ಪಠಿಸಿ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳಬಹುದಾಗಿದೆ.ಕಲಿಯುಗದಲ್ಲಿ ಆಸ್ತಿಕರಿಗೆ ಶ್ರೀದೇವಿಯಿ೦ದ ಲೇ ಅನುಗ್ರಹಿಸಲ್ಪಟ್ಟ ವರವಾಗಿದೆ.