+91 8255 262 062, 9964 157 352 info@vanadurga.in

ಗಣಪತಿಯ ಎ೦ಟು ಅವತಾರ ಪ್ರಭೇದಗಳು

ಮಾನವನ ಎ೦ಟು ವಿಧದ ದುಷ್ಟ ಪ್ರವೃತ್ತಿಗಳೊಡನೆ ಹೋರಾಡಿ ದಮನಿಸಲು ಗಣಪತಿಯ ಎ೦ಟು ಅವತಾರ ಪ್ರಭೇದಗಳನ್ನು ಹೇಳಲಾಗಿದೆ.-
ಮಾನವನ ಎ೦ಟು ದುಷ್ಟ ಪ್ರವೃತ್ತಿಗಳು-ಕಾಮ,ಕ್ರೋಧ ಲೋಭ,ಮೋಹ,ಮದ,ಮತ್ಸರ,ಮಮಕಾರ ಮತ್ತು ದುರಭಿಮಾನ.ಇವುಗಳನ್ನು ರಾಕ್ಷಸರಾಗಿ ಚಿತ್ರಿಸಲಾಗಿದೆ.
ಕಾಮಾಸುರ ಇತ್ಯಾದಿ   –
 
ಇವುಗಳ ನಿರ್ಮೂಲನಕ್ಕಾಗಿ ಗಣಪತಿ ಎ೦ಟು ಅವತಾರಗಳನ್ನು ಎತ್ತಿದ ಎನ್ನಲಾಗಿದೆ.
1) ವಕ್ರತು೦ಡ 2)ಏಕದ೦ತ 3)ಮಹೋದರ 4)ಗಜವಕ್ತ್ರ5) ಲ೦ಬೋದರ 6) ವಿಕಟ 7) ವಿಘ್ನರಾಜ 8)ಧೂಮ್ರ ವರ್ಣ
 
ಇವುಗಳಲ್ಲಿ ಗಣಪತಿಗೆ ಇಲಿ ಮಾತ್ರವಲ್ಲದೆ ಸಿ೦ಹ,ನವಿಲು,ಸರ್ಪ ಮು೦ತಾದ ವಾಹನಗಳಿವೆ.

Back To Top