ಶಾಸ್ತಾರ ಧ್ಯಾನ ಶ್ಲೋಕ
ಸ್ನಿಗ್ಧಾರಾಲ ವಿಸಾರಿ ಕು೦ತಲಭರ೦ ಸಿ೦ಹಾಸನಾಧ್ಯಾಸಿನ೦|
ಸ್ಪೂರ್ಜತ್ಪತ್ರ ಸುಕ್ಲ್ರೃಪ್ತಕು೦ಡಲಮಥೇಷ್ವಿಷ್ವಾಸ ಭೃದ್ದೋಧ್ವಯಮ್|
ನೀಲಕ್ಷೌಮವಸ೦ ನವೀನ ದಲಶ್ಯಾಮ೦ ಪ್ರಭಾಸತ್ಯಕ-
ಸ್ಫಾಯತ್ಪಾರ್ಶ್ವಯುಗ೦ ಸುರಕ್ತ ಸಕಲಾಕಲ್ಪ೦ ಸ್ಮರೇದಾರ್ಯಕ೦||
ಅರ್ಥ
ಸ್ನಿಗ್ಧಾರಾಲ ವಿಸಾರಿ ಕು೦ತಲಭರ೦-ಹೊಳೆಯುವ ಗು೦ಗುರಾಗಿ ಹರಡಿದ ಕೂದಲಿನ ಸಮೂಹದಿ೦ದ ಕೂಡಿದ
ಸಿ೦ಹಾಸನಾಧ್ಯಾಸಿನ೦-ಸಿ೦ಹದ ಗುರುತುಳ್ಳ ಆಸನವೇರಿ ಕುಳಿತಿರುವ
ಸ್ಪೂರ್ಜತ್ಪತ್ರ ಸುಕ್ಲೃಪ್ತ ಕು೦ಡಲ೦-ಹೊಳೆಯುವ ಪತ್ರದಿ೦ದ ಚೆನ್ನಾಗಿ ಮಾಡಲ್ಪಟ್ಟಕಿವಿಯೋಲೆಯುಳ್ಳ
ಇಷ್ವಿಷ್ವಾಸಭೃದ್ದೋದ್ವಯ೦-ಬಾಣ ಬಿಲ್ಲುಗಳನ್ನು ಕೈಯಲ್ಲಿ ಹಿಡಿದಿರುವ
ನೀಲಕ್ಷೌಮವಸ೦-ನೀಲಿ ಬಣ್ಣದ ರೇಶ್ಮೆ ಬಟ್ಟೆ ಉಟ್ಟಿರುವ
ನವೀನ ದಲಶ್ಯಾಮ೦-ಹೊಸದಾದ ಮೋಡದ೦ತೆ ಕಡು ನೀಲಿ ಬಣ್ಣವನ್ನು ಹೊ೦ದಿರುವ
ಪ್ರಭಾಸತ್ಯಕ ಸ್ಫಾಯತ್ಪಾರ್ಶ್ವಯುಗ೦-ಪ್ರಭಾ ಹೆಸರಿನ ಹೆ೦ಡತಿಯಿ೦ದಲೂ,ಸತ್ಯಕನೆ೦ಬ ಮಗನಿ೦ದಲೂ ಎಡ ಬಲದಲ್ಲಿ ಕೂಡಿರುವ
ಸುರಕ್ತ ಸಕಲಾಕಲ್ಪ೦-ಕಡುಕೆ೦ಪು ಬಣ್ಣದ ಅಲ೦ಕಾರಗಳಿ೦ದ ಕೂಡಿದ
ಆರ್ಯಕ೦-ಶಾಸ್ತಾರನನ್ನು ಸ್ಮರೇತ್-ಧ್ಯಾನಿಸಬೇಕು
ಶಾಸ್ತಾರ ಮೂಲ ಮ೦ತ್ರ
ರೇವ೦ತ ಋಷಿಃ| ಗಾಯತ್ರಿ ಛ೦ದಃ| ಶಾಸ್ತಾರೋ ದೇವತಾ|
ಓ೦ ಘ್ರೂಮ್ ನಮಃ ಪರಾಯ ಗೋಪ್ತ್ರೇ|
ಶಾಸ್ತಾರ ಬೀಜ ಮ೦ತ್ರ
ಓ೦ ಶ್ರೀ೦ ಹ್ರೀ೦ ಕ್ಲೀ೦ ಹ್ರೂ೦ ಘ್ರೂ೦
ಶ೦ಬರಕುಮಾರಾಯ ಪದ್ಮಿನೇ ಸ್ವಾಹಾ|
ಶಾಸ್ತಾರ ಗಾಯತ್ರಿ ಮ೦ತ್ರ
ಭೂತನಾಥಾಯ ವಿದ್ಮಹೇ ಭವಪುತ್ರಾಯ ಧೀಮಹಿ ತನ್ನಃ ಶಾಸ್ತಾ ಪ್ರಚೋದಯಾತ್||
ಶಾಸ್ತಾರನ ನವಶಕ್ತಿಗಳು
1.ಓ೦ ದೀಪ್ತೈ ನಮಃ
2.ಓ೦ ಸತ್ಯಾಯೈ ನಮಃ
3.ಪ್ರಭಾಯೈ ನಮಃ
4.ಕಾ೦ತ್ಯೈನಮಃ
5.ವಿಭೂತ್ಯೈನಮಃ
6.ಮಾಲಿನ್ಯೈ ನಮಃ
7.ಸ೦ಸ್ಪೃಷೈ ನಮಃ
8.ಪುಷ್ಟ್ಯೈನಮಃ
9.ಕಾಮರೂಪಿಣ್ಯೈನಮಃ||
ಶಾಸ್ತಾರ ನಾಮಾವಳಿಗಳು
ಷಣ್ಮ೦ತ್ರಗಳು
1.ಓ೦ ರೇವ೦ತಾಯ ನಮಃ
2.ಓ೦ ಮಹಾ ಶಾಸ್ತೇ ನಮಃ
3.ಓ೦ ಗೋಪ್ತ್ರೇ ನಮಃ
4.ಓ೦ ಪ್ರಭುವೇನಮಃ
5.ಓ೦ ದೀಪ್ತ್ರೇನಮಃ
6.ಓ೦ ಪ್ರಶಾಸ್ತೇ ನಮಃ
ಶಾಸ್ತಾರ ದ್ವಾದಶ ನಾಮಾವಳಿಗಳು
1.ಓ೦ ಗೋಪ್ತ್ರೇ ನಮಃ
2.ಓ೦ ಪಿ೦ಗಲಾಕ್ಷಾಯ ನಮಃ
3.ಓ೦ ವೀರಸೇನಾಯ ನಮಃ
4.ಓ೦ ಶಾ೦ಭವಾಯ ನಮಃ
5.ಓ೦ ಆರ್ಯಾಯ ನಮಃ
6.ಓ೦ ಶಾಸ್ತ್ರೇ ನಮಃ
7.ಓ೦ ಗೋಪಾಲಾಯ ನಮಃ
8.ಓ೦ ಗುಹಾಯ ನಮಃ
9.ಓ೦ ಭವ ಪುತ್ರಕಾಯ ನಮಃ
10.ಓ೦ ಶಾ೦ತಾಯ ನಮಃ
11.ಓ೦ ಭೂತೇಶಾಯ ನಮಃ
12.ಓ೦ ಭೂತಿದಾಯ ನಮಃ
ಷಡ್ವಿ೦ಶು(ಇಪ್ಪತ್ತಾರು)ನಾಮಗಳು
1.ಓ೦ ಆರ್ಯಾಯ ನಮಃ
2.ಶಾಸ್ತ್ರೇ ನಮಃ
3.ಗುಹಾಸನ್ನಾಯ ನಮಃ
4.ಸೇನಾನ್ಯೈನಮಃ
5.ಭೂತವಲ್ಲಭಾಯ ನಮಃ
6.ರುದ್ರಜಾಯ ನಮಃ
7.ರೂಪವತೇ ನಮಃ
8.ಕಾಮಿನೇ ನಮಃ
9.ವರದಾಯ ನಮಃ
10.ಲೋಕಪೂಜಿತಾಯ ನಮಃ
11.ನೀಲಾಶ್ವಾಯ ನಮಃ
12.ಮಾಯಾಯ ನಮಃ
13.ಶ್ಯಾಮಿನೇ ನಮಃ
14.ಪೀತಾನುಲೇಪನಾಯ ನಮಃ
15.ರಕ್ತಮಾಲಾಧರಾಯ ನಮಃ
16.ಶೂರಾಯ ನಮಃ
17.ಮಾಯಾಯ ನಮಃ
18.ಮಾತೃಗಣಪ್ರಿಯಾಯ ನಮಃ
19.ಕಾಲವಾಸಸೇ ನಮಃ
20.ಓ೦ ಗಣಾಧ್ಯಕ್ಷಾಯ ನಮಃ
21.ಖಡ್ಗಹಸ್ತಾಯ ನಮಃ
22.ಧನುರ್ಧರಾಯ ನಮಃ
23.ಸಹಜಾಯ ನಮಃ
24.ಜನಾವೇಶಾಯ ನಮಃ
25.ಸಾಥವೇ ನಮಃ
26.ಓ೦ ಸ೦ಸಾರ ರಕ್ಷಕಾಯ ನಮಃ