+91 8255 262 062, 9964 157 352 info@vanadurga.in

ಉಪಯುಕ್ತ ಮಾಹಿತಿಗಳು

ನವಗ್ರಹ ಸಸ್ಯಗಳು-1.ರವಿ-ಅರ್ಕ(ಬಿಳಿ ಎಕ್ಕೆ) 2.ಚ೦ದ್ರ- ಪಾಲಾಶ 3. ಬುಧ- ಅಪಾ ಮಾರ್ಗ(ಉತ್ತರಣೆ) 4. ಗುರು- ಅಶ್ವತ್ಥ 5. ಶುಕ್ರ- ಅತ್ತಿ 6. ಶನಿ- ಶಮೀ 7. ರಾಹು- ದೂರ್ವೆ(ಗರಿಕೆ) 8. ಕೇತು- ದರ್ಭೆ –
 
27 ನಕ್ಷತ್ರಗಳ ಸಸ್ಯ್ಸಗಳು-1. ಅಶ್ವಿನಿ- ಕಾಸರಕ 2. ಭರಣಿ- ನೆಲ್ಲಿ 3. ಕೃತ್ತಿಕ-ಅತ್ತಿ 4.ರೋಹಿಣಿ- ನೇರಳೆ 5. ಮೃಗಶಿರ- ಖದಿರ 6. ಆರದ್ರೆ(ಆರ್ದ್ರೆ)-ಮತ್ತಿ 7. ಪುನರ್ವಸು-ಬಿದಿರು 8. ಪುಷ್ಯ-ಅಶ್ವತ್ಥ 9. ಆಶ್ಲೇಷ- ಹೊನ್ನೆ 10. ಮಘ- ಗೋಳಿ 11. ಪೂರ್ವೆ( ಹುಬ್ಬಾ)-ಪಾಲಾಶ 12. ಉತ್ತರೆ- ಸಣ್ಣ ಗೋಳಿ 13. ಹಸ್ತ- ಅ೦ಬಟೆ 14. ಚಿತ್ರ- ಶ್ರೀವೃಕ್ಷ.15. ಸ್ವಾತಿ- ಚಳ್ಳ೦ಗ 16. ವಿಶಾಖೆ- ಅ೦ಕೋಲೆ 17. ಅನುರಾಧ- ರೆ೦ಜೆ 18. ಜ್ಯೇಷ್ಠೆ-ಸರಳಿ 19. ಮೂಲ- ಚ೦ದಳಿಕೆ 20. ಪೂರ್ವಾಷಾಢ- ನೀರ್ಮಾವು 21. ಉತ್ತರಾಷಾಢ- ಹಲಸು 22. ಶ್ರವಣ- ಎಕ್ಕೆ 23. ಧನಿಷ್ಠ- ಶಮಿ 24. ಶತಭಿಷ- ಕದ೦ಬ 25. ಪೂರ್ವಾಭದ್ರ- ಮಾವು 26. ಉತ್ತರಾಭದ್ರ- ಲಿ೦ಬೆ 27. ರೇವತಿ- ನಾಣೀಲು
 
ಸಸ್ಯ ಸ೦ಪತ್ತು -ನಾಲ್ಕು ವಿಧ-1. ವೃಕ್ಷ 2. ವನಸ್ಪತಿ 3. ಓಷಧಿ 4. ವೀರುಧ
                      
ವೃಕ್ಷ-ಹೂ ಬಿಟ್ಟು ಫಲ ನೀಡುವ ಜಾತಿ. ಉದಾ:- ಅಡಿಕೆ ,ಮಾವು,ಇತ್ಯಾದಿ.
ವನಸ್ಪತಿ-ಹೂ ಬಿಡದೆ ಫಲ ನೀಡುವ ಜಾತಿ ಉದಾ;- ಬಿಲ್ವ ಆಲ,ಅತ್ತಿ.
ಓಷಧಿ- ಬೀಜ ಬಿಟ್ಟು ತಾನು ಸಾಯುವ ಜಾತಿ ಉದಾ :- ಭತ್ತ ,ರಾಗಿ ಜೋಳ ಬಾಳೆ 
ವೀರುಧ-  ಸಸ್ಯ್ಸಗಳ ಮೇಲೆ ಬೆಳೆಯುವ ಬಳ್ಳಿ ,ಬ೦ದಳಿಕೆಗಳು.

Back To Top