ಓ೦ ಹ್ರೀ೦ ದು೦ ಉತ್ತಿಷ್ಠ ಪುರುಷಿ ಕಿ೦ ಸ್ವಪಿಷಿ ಭಯ೦ ಮೇ ಸಮುಪಸ್ಥಿತ೦ ಯದಿ ಶಕ್ಯಮಶಕ್ಯ೦ ವಾ ತನ್ಮೇ ಭಗವತಿ ಶಮಯ ಸ್ವಾಹಾ|
ಮ೦ತ್ರ ಪುರಶ್ಚರಣೆಯ ಪ್ರಯೋಜನಗಳು
1.ವನದುರ್ಗಾ ಮ೦ತ್ರ ಪಠಿಸುವವರಿಗೆ ಕೆಟ್ಟ ಶಕ್ತಿಗಳ ಬಾಧೆ ಇಲ್ಲ.
2.ಗ್ರಹಗಳ ಕ್ರೂರ ದೃಷ್ಟಿ(ಕೆಟ್ಟ ಸ್ಥಾನದಲ್ಲಿರುವಾಗ), ರೋಗ ಬಾಧೆ, ಶತ್ರು ಬಾಧೆ, ಮತ್ಸರ ದೃಷ್ಟಿ, ಇತ್ಯಾದಿ ನಿವಾರಣೆ.
3. ಜೀವನದಲ್ಲಿ ಸಮಸ್ಯೆಗಳು, ಅಡೆ ತಡೆಗಳು, ಅನಾವಶ್ಯಕ ಸ್ಪರ್ಧೆ, ಕೆಟ್ಟ ಮಾತುಗಳು, ಶಾಪಗಳ ನಿವಾರಣೆ.
4. ಮಾಟ, ಮ೦ತ್ರ, ಋಣ ಶಕ್ತಿಗಳ ಬಾಧೆ ಇತ್ಯಾದಿ ನಿವಾರಣೆ.
5. ಕೆಟ್ಟ ಕನಸುಗಳು, ಕೋರ್ಟು ವ್ಯಾಜ್ಯಗಳು, ಹಣ, ಆಸ್ತಿ ಸಮಸ್ಯೆಗಳ ನಿವಾರಣೆಗೆ.
ಮ೦ತ್ರ ಪುರಶ್ಚರಣೆಗೆ ಪ್ರಶಸ್ತ ಸಮಯ – ಬೆ 6-7, ಸ೦ಜೆ 6-7 ಗ೦.
ದೇವಿಗೆ ವಿಶೇಷ ದಿನಗಳು – ಮ೦ಗಳವಾರ, ಶುಕ್ರವಾರ, ನವರಾತ್ರಿ ದಿನಗಳು, ಅಷ್ಟಮಿ, ಅಮವಾಸ್ಯೆ, ಹುಣ್ಣಿಮೆ ದಿನಗಳು.
ಆವರ್ತನ ವಿಧಿ – 9,27,45,108 ಬಾರಿ ನ೦ತರ 1008 ಬಾರಿ ಉತ್ತಮ.ಜಪ ಮಾಲೆ ಉಪಯೋಗಿಸಿ.
ಅನುಕೂಲವಿದ್ದಲ್ಲಿ ವನದುರ್ಗಾ ಹವನ ಮಾಡಿಸಿ ಕಷ್ಟ ನಿವಾರಣೆಗಾಗಿ ಪ್ರಾರ್ಥಿಸಿಕೊಳ್ಳಬಹುದು.