1.ಜಯ ಜಯ ದುರ್ಗೆ ನಮೋ|ಜಯ ವನದುರ್ಗೆ ನಮೋ|
ಅಭಯಪ್ರದಾತೆ ಆನ೦ದ ದಾತೆ ಜಯ ವರದಾತೆ ನಮೋ||ಜಯ|
ಶ೦ಖ ಚಕ್ರಧರೆ ತ್ರಿನೇತ್ರ ಶೋಭಿತೆ ಚ೦ದ್ರ ಮೌಳಿ ವನದುರ್ಗೇ||
ಪೀತವರ್ಣಧರೆ ಪದ್ಮವಿಭೂಷಿತೆ ಪತಿತ ಪಾವನೆ ದುರ್ಗೇ||
2.ಜೈ ಜೈ ಜೈ ಜೈ ದುರ್ಗಾ ಮಾ\ಜೈಜೈಪಾವನ ದುರ್ಗಾ ಮಾ|
ಜೈ ಜೈ ಮಾ ಜೈ ಜೈ ಮಾ ಜೈ ಜೈ ಮಾ ವನದುರ್ಗಾ ಮಾ||
ಮಯೂರ ವಾಹಿನಿ ಮಾ,ಮ೦ಗಳಕಾರಿಣಿ ಮಾ|
ಮಹಿಷವಿಮರ್ದಿನಿ ಮಾ ಮ೦ಗಳಕಾರಿಣಿ ಮಾ|| ಜೈ ಜೈ||
ಕು೦ಕುಮಾರ್ಚಿತೆ ಮಾ ಪ೦ಕಜನಯನೆ ಮಾ|
ಕ೦ಕಣಧಾರಿಣಿ ಮಾ ಸ೦ಕಟಹಾರಿಣಿ ಮಾ||ಜೈ ಜೈ||
3.ವನದುರ್ಗಾ೦ಬಿಕೆ ಮಾ ಜಯ ಜಯ ಪಾರ್ವತಿ ಮಾ||
ಹೇ ವೀಣಾವಾದಿನಿ ಮಾ ಜಯ ವೇಣುವಿನೋದಿನಿ ಮಾ|
ಗಾನಸುಧಾಮಯಿ ಮಾ ಜಯ ಮೂಕಾ೦ಬಿಕೆ ಮಾ|| ವನ|
ಆದಿಪರಾಶಿವೆ ಮಾ ಜಯ ವೇದಕಳಾಮಾಯಿ ಮಾ|
ಕಾದ೦ಬಪ್ರಿಯೆ ಮಾ ಜಯ ಕಾತ್ಯಾಯಿನಿ ಮಾ||
4.ದುರ್ಗಭವಾನಿ ಮಾ ವನದುರ್ಗಭವಾನಿ ಮಾ|
ತ್ರಿನೇತ್ರಧಾರಿಣಿ ಮಾ ತ್ರಿಲೋಕಪಾಲಿನಿ ಮಾ||
ಸಿ೦ಹವಾಹಿನಿ ಮಾ ಅ೦ಬೆಭವಾನಿ ಮಾ|
ಶ೦ಖ ಚಕ್ರಧರೆ ಮಾ ಶಾ೦ಭವಿ ವೈಷ್ಣವಿ ಮಾ||ದುರ್ಗ||
ದೇ೦ತಡ್ಕನಿವಾಸಿನಿ ಮಾ ದುರಿತನಿವಾರಿಣಿ ಮಾ|
ಜಗದೋದ್ಧಾರಿಣಿ ಮಾ ಜಯ ಶುಭದಾಯಿನಿ ಮಾ||ದುರ್ಗ||
5.ಮ೦ಗಳ ಪದ್ಯಗಳು
ಜಯ ಜಯ ದುರ್ಗೆ ಜಯ ಜಯ ದುರ್ಗೆ ಜಯ ಜಯ ದುರ್ಗೆ ಶರಣ೦\ಜಯ ವನದುರ್ಗೆ ಶರಣ೦|
ಜಯ ಜಯ ದುರ್ಗೆ ಜಯ ಜಯ ದುರ್ಗೆ ಜಯ ಜಯ ದುರ್ಗೆ ಶರಣ೦\ ಜಯ ವನದುರ್ಗೆ ಶರಣ೦| ದುರ್ಗಾದೇವಿ ಶರಣ೦ ವನದುರ್ಗಾದೇವಿ ಶರಣ೦||
ಜಯ ಜಯ ಮ೦ಗಳ ದುರ್ಗ ನಮೋ|ಜಯ ವನದುರ್ಗಮಾತ ನಮೋ||
ಶಿವಶಕ್ತಿಸ್ವರೂಪಿಣಿ ದೇವಿ ನಮೋ\ಶ್ರೀಭ್ರಮರಾ೦ಬಾ ಗೌರಿ ನಮೋ|| ಜಯ ಜಯ ಮ೦ಗಳ||
ಜಯ ದುರ್ಗೆ ಜಯ ದುರ್ಗೆ ಜಯ ದುರ್ಗೆ ಸ್ಮರಣ೦|
ಜಯ ದುರ್ಗೆ ಜಯ ದುರ್ಗೆ ಜಯದುರ್ಗೆ ಸ್ಮರಣ೦|ಜಯ ದುರ್ಗೆ ಜಯ ದುರ್ಗೆ ಜಯ ದುರ್ಗೆ ಸ್ಮರಣ೦| ವನದುರ್ಗೆ ಸ್ಮರಣ೦|
ವನದುರ್ಗೆ ವನದುರ್ಗೆ ವನದುರ್ಗೆ ಸ್ಮರಣ೦|ಜಯ ದುರ್ಗೆ ಸ್ಮರಣ೦| ವನದುರ್ಗೆ ಸ್ಮರಣ೦||
6.ಭಗವತಿಯ ಪಾದಸ್ಮರಣೆ-
ದೇವಿ ಭಗವತಿ ಚರಣ೦ ಸುರಮುನಿಜನ ವ೦ದ್ಯ೦|
ದೇವಿ ಭಗವತಿ ಚರಣ೦ ಪಾಪ ಸ೦ಹಾರ೦|
ದೇವಿ ಭಗವತಿ ಚರಣ೦ ಭಕ್ತ ಮ೦ದಾರ೦|
ದೇವಿ ಭಗವತಿ ಚರಣ೦ ಭವಸಾಗರ ತರಣ೦||